post office scheme | ಪ್ರತಿ ತಿಂಗಳು 5 ವರ್ಷ 1000 ಹೂಡಿಕೆ ಮಾಡಿದರೆ ಎಷ್ಟಾಗತ್ತದೆ ಗೊತ್ತಾ

post office scheme | ಪ್ರತಿ ತಿಂಗಳು 5 ವರ್ಷ 1000 ಹೂಡಿಕೆ ಮಾಡಿದರೆ ಎಷ್ಟಾಗತ್ತದೆ ಗೊತ್ತಾ ಸ್ನೇಹಿತರೆ, ನಾವು ದಿನ ನಿತ್ಯದ ಖರ್ಚುಗಳ ಮುಳುಗಿರುವಾಗ ನಿಯಮಿತವಾಗಿ ಹಣ ಉಳಿಸುವ ಕ್ರಮವನ್ನು ಮರೆತುಬಿಡುತ್ತೇವೆ.ಆದರೆ ನಮಗೆ ಆರ್ಥಿಕ ಭದ್ರತೆ ಸಾಧಿಸಲು ನಿಯಮಿತ ಉಳಿತಾಯ ಅಗತ್ಯ.ಅದರಲ್ಲಿ ಪೋಸ್ಟ್ ಆಫೀಸ್ ನ ರಿಕವರ್ ಡೆಪಾಸಿಟ್ ತುಂಬಾ ಮಹತ್ವ ವನ್ನು ಒಂದಿದೆ. ಇದು ಸರ್ಕಾರದ ಯೋಜನೆಯಾಗಿದ್ದು, ಕಡಿಮೆ ಮೊತ್ತದಲ್ಲಿ ಹೂಡಿಕೆ ಮಾಡಬಹುದು. ಸ್ಥಿರ ಮತ್ತು ಖಚಿತ ಆದಾಯ ನೀಡುತ್ತದೆ. ಹಣವನ್ನು ಶಿಸ್ತುಬದ್ದವಾಗಿ ಉಳಿಸುವುದು … Read more