Nabard recruitment 2026 – ನಬಾರ್ಡ್ ನಲ್ಲಿ ನೇಮಕಾತಿ,46,000 ವೇತನ.
Nabard recruitment 2026 – National bank for agriculture and rural development development assistant ಹುದ್ದೆಗಳಿಗೆ ಅಧಿಕೃತ ಘೋಷಣೆ ಬಿಡುಗಡೆ ಮಾಡಿದೆ. ಇದು ಕೇಂದ್ರ ಸರ್ಕಾರದ ಹುದ್ದೆಯಾಗಿದ್ದು, ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಒಂದು ಉತ್ತಮ ಅವಕಾಶವಾಗಿದೆ.ಆಯ್ಕೆ ಆದವರಿಗೆ ಆರ್ಥಿಕ ಭದ್ರತೆ ಹಾಗೂ 46,000 ವೇತನ ಕೂಡ ದೊರೆಯುತ್ತದೆ. ಸರ್ಕಾರಿ ಉದ್ಯೋಗ ಬಯಸುವವರು ಇದ್ದಕೆ ಅರ್ಜಿ ಸಲ್ಲಿಸಬಹುದು. ಆನ್ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು ಫೆಬ್ರವರಿ 03 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸಾಧ್ಯವಾದಷ್ಟು … Read more