Pm internship scheme 2025 | ಪಿ. ಎಂ ಇಂಟರ್ಷಿಪ್ ಯೋಜನೆ, ವಿದ್ಯಾರ್ಥಿಗಳಿಗೆ ಮಹತ್ವದ ಅವಕಾಶ.
PM Internship Scheme 2025 ಮೂಲಕ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಅನುಭವ ಪಡೆಯಲು ಅತ್ಯುತ್ತಮ ಅವಕಾಶ – ಅರ್ಜಿ ಪ್ರಕ್ರಿಯೆ, ಲಾಭಗಳು ಇಲ್ಲಿ ನೋಡಿ. ವಿದ್ಯಾರ್ಥಿಗಳಿಗೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನುಭವ, skills ಮತ್ತು ಅಭಿರುದ್ದಿಯ ಅಗತ್ಯವಾಗಿದೆ.ಅದರಿಂದ ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗೆ ಒಂದು ಯೋಜನೆ ಪ್ರಾರಂಭ ಮಾಡಿದೆ. ಆ ಯೋಜನೆ ಏನೆಂದರೆ PM Internship Scheme 2025.ಇದು ವಿದ್ಯಾರ್ಥಿಗಳಿಗೆ ಒಂದು ಉತ್ತಮ ಅವಕಾಶ ವಾಗಿದ್ದು ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯ ಅನುಭವ ನೀಡುತ್ತದೆ.ಇದರಿಂದ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದಲ್ಲಿ … Read more