ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯದಲ್ಲಿ ನೇಮಕಾತಿ 2026, specialist officers ಈಗಲೇ ಅರ್ಜಿ ಸಲ್ಲಿಸಿ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯದಲ್ಲಿ ನೇಮಕಾತಿ 2026, specialist officers ಈಗಲೇ ಅರ್ಜಿ ಸಲ್ಲಿಸಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವು ಸರ್ಕಾರಿ ಸ್ವಾಮ್ಯ ಬ್ಯಾಂಕ್ ಗಳಲ್ಲಿ ಒಂದಾಗಿದೆ.ದೇಶಾಧ್ಯಾತ ಒಟ್ಟು 4000 ಕ್ಕೂ ಹೆಚ್ಚು ಬ್ರಾಂಚ್ ಹೊಂದಿದೆ. ಇದೀಗ ಈ ಬ್ಯಾಂಕ್ ಒಂದು ದೊಡ್ಡ ನೇಮಕಾತಿ ಪ್ರಕಟಣೆ ಮಾಡಿದೆ.specialist officers scale -1 ಹಾಗೂ specialist officers scale 3 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಒಟ್ಟು 350 ಹುದ್ದೆಗಳು ಖಾಲಿಇವೆ.ಬ್ಯಾಂಕ್ ವಲಯದಲ್ಲಿ ಉದ್ಯೋಗ ಬಯಸುವರಿಗೆ ಒಂದು ಉತ್ತಮ … Read more