Rbi office attendent recruitment 2026 :10 ನೇ ತರಗತಿ ಪಾಸ್ ಆಗಿದ್ದವರಿಗೆ ಉದ್ಯೋಗ.

Rbi office attendent recruitment 2026

ಭಾರತೀಯ ರಿಸರ್ವ್ ಬ್ಯಾಂಕ್ ( Reserv bank of india) ಕಚೇರಿ ಸಹಾಯಕರ ( office attendant ) ಹುದ್ದೆಗಳಿಗೆ ಅದಿಸೂಚನೆ ಬಿಡುಗಡೆ ಮಾಡಿದೆ.ಬ್ಯಾಂಕ್ ಉದ್ಯೋಗ ಹುಡುಕು ತಿರುವವರಿಗೆ ಒಂದು ಉತ್ತಮ ಅವಕಾಶವಾಗಿದೆ. ಇದು ಕೇಂದ್ರ ಸರ್ಕಾರದ ಉದ್ಯೋಗ ವಾಗಿದ್ದು ಉತ್ತಮ ವೇತನ ವಿರುತ್ತದೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಲೇಖನದಲ್ಲಿ ಉದ್ಯೋಗ ವಿವರ, ಅರ್ಹತೆ ವಯೋಮಿತಿ, ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಲಾಗುವುದು.

Rbi recruitment 2026.

ಉದ್ಯೋಗದ ಹೆಸರು – ಕಚೇರಿ ಸಹಾಯಕ.

ಅರ್ಹತೆ – 10 ನೇ ತರಗತಿ ಪಾಸ್.

ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಈ ಕೆಳಕಂದಂತೆ ಇದೆ.

  • ಕನಿಷ್ಠ ವಯಸ್ಸು -18 ವರ್ಷ
  • ಗರಿಷ್ಠ ವಯಸ್ಸು – 25 ವರ್ಷ.

ಅರ್ಜಿ ಸಲ್ಲಿಸುವ ಅಭ್ಯರ್ಥಿಯು 10ನೇ ತರಗತಿ ಪಾಸ್ ಆಗಿರಬೇಕು.

ಯಾವ ರಾಜ್ಯಕ್ಕೆ ಅರ್ಜಿ ಸಲ್ಲಿಸುತ್ತಾರೋ ಆಯಾ ರಾಜ್ಯದ ಸ್ಥಳೀಯ ಭಾಷೆ ಗೊತ್ತಿರಬೇಕು.

ಪದವಿ ಪಡೆದ ಅಭ್ಯರ್ಥಿಗಳು ಅರ್ಹತೆ ಹೊಂದಿಲ್ಲ.

ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.

1Reasoning 3030
2Numerical ability 3030
3Generel English 3030
4generel awareness 3030

ತಪ್ಪಾದ ಉತ್ತರಗಳಿಗೆ negative marks ಇರುತ್ತದೆ.

English ಹೊರತು ಪಡಿಸಿ, ಇನ್ನೆಲ್ಲಾ ವು ಸ್ಥಳೀಯ ಭಾಷೆಯಲ್ಲೂ ಬರೆಯಬಹುದು.

ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು.

  • Sc/St -50/ರೂ
  • Generel and obc candidates 450 ರೂ.

✅ ಅಭ್ಯರ್ಥಿಗಳು ಅರ್ಜಯನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಬೇಕು.rbi ವೆಬ್ಸೈಟ್ ಗೆ ಭೇಟಿ ನೀಡಬೇಕು. ನಂತರ recruitment of office attendant ಸೆಲೆಕ್ಟ್ ಮಾಡಿ.

✅ ಮುಂದಿನ ಹಂತದಲ್ಲಿ click new registration ಆಯ್ಕೆ ಮಾಡಿ. ಅಲ್ಲಿ ನಿಮ್ಮ ವಿವರಗಳನ್ನು ಎಚ್ಚರಿಕೆಯಿಂದ ತುಂಬಿ. ನಿಮ್ಮ ಪಾಸ್ ಪೋರ್ಟ್ ಫೋಟೋ, ಹಾಗೂ ಸಹಿ ಅಪ್ಲೋಡ್ ಮಾಡಿರಿ.

✅ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಿ. ಡೆಬಿಟ್ ಕಾರ್ಡ್, UPI, net banking ಮೂಲಕ ಪಾವತಿ ಮಾಡಬಹುದು.

Leave a Comment