RBI Assistant Recruitment 2026: 650 ಹುದ್ದೆಗಳು, ₹58,514 ವೇತನ – ಅರ್ಜಿ ಆರಂಭ, ಸಂಪೂರ್ಣ ಮಾಹಿತಿ
ಭಾರತದಲ್ಲಿ ಬ್ಯಾಂಕ್ ಉದ್ಯೋಗ ಪಡೆಯುವುದು ಲಕ್ಷಾಂತರ ಯುವಕರ ಕನಸು. ಅದರಲ್ಲೂ Reserve Bank of India (RBI) ನಲ್ಲಿ ಕೆಲಸ ಮಾಡುವ ಅವಕಾಶ ಸಿಗುವುದು ಅತ್ಯಂತ ಗೌರವದ ಸಂಗತಿ. ಇದೀಗ RBI Assistant Recruitment 2026 ಅಧಿಸೂಚನೆ ಬಿಡುಗಡೆಯಾಗಿದ್ದು, ಒಟ್ಟು 650 Assistant ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದು ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ. ಈ ಹುದ್ದೆಗೆ ಆಯ್ಕೆಯಾದವರಿಗೆ ಉತ್ತಮ ವೇತನ, ಭದ್ರ ಉದ್ಯೋಗ, ವಿವಿಧ ಸೌಲಭ್ಯಗಳು ಮತ್ತು ಉತ್ತಮ ಭವಿಷ್ಯ ಲಭ್ಯವಾಗುತ್ತದೆ.
ಈ ನೇಮಕಾತಿಗೆ ಆನ್ಲೈನ್ ಅರ್ಜಿ ಪ್ರಕ್ರಿಯೆ 16 ಫೆಬ್ರವರಿ 2026 ರಿಂದ ಆರಂಭವಾಗಿ, 08 ಮಾರ್ಚ್ 2026ರವರೆಗೆ ನಡೆಯುತ್ತದೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಅರ್ಜಿ ಸಲ್ಲಿಸಬೇಕು.
ಹುದ್ದೆಗಳ ವಿವರ.
RBI Assistant Recruitment 2026 ನಲ್ಲಿ ಒಟ್ಟು 650 ಹುದ್ದೆಗಳಿವೆ. ಈ ಹುದ್ದೆಗಳು ಭಾರತದ ವಿವಿಧ RBI ಕಚೇರಿಗಳಲ್ಲಿ ಲಭ್ಯವಿವೆ. ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಈ ನೇಮಕಾತಿ ನಡೆಯಲಿದೆ.
ವರ್ಗವಾರು ಹುದ್ದೆಗಳ ವಿವರ
| Catagaries | Number of posts |
|---|---|
| General | 346 |
| Obc | 99 |
| Sc | 110 |
| St | 37 |
| Ews | 38 |
| Total | 650 |
ಈ ಹುದ್ದೆಗಳು ದೇಶದ ಪ್ರಮುಖ ಕೇಂದ್ರ ಬ್ಯಾಂಕ್ನಲ್ಲಿ ಕೆಲಸ ಮಾಡುವ ಅವಕಾಶ ನೀಡುವುದರಿಂದ, ಇದು ಅತ್ಯಂತ ಸ್ಪರ್ಧಾತ್ಮಕ ನೇಮಕಾತಿಯಾಗಿದೆ.
ವೇತನ ಮತ್ತು ಸೌಲಭ್ಯಗಳು.
RBI Assistant ಹುದ್ದೆಗೆ ಉತ್ತಮ ವೇತನ ನೀಡಲಾಗುತ್ತದೆ. ಪ್ರಾರಂಭಿಕ Basic Pay ₹29,000 ಆಗಿದ್ದು, allowances ಸೇರಿ ಒಟ್ಟು ತಿಂಗಳಿಗೆ ಸುಮಾರು ₹58,514 ವೇತನ ಲಭ್ಯವಾಗುತ್ತದೆ
ವಿದ್ಯಾರ್ಹತೆ
RBI Assistant ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ಅರ್ಹತೆ ಹೊಂದಿರಬೇಕು
- ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Bachelor Degree ಇರಬೇಕು
- ಕನಿಷ್ಠ 50% ಅಂಕಗಳೊಂದಿಗೆ ಪದವಿ ಪೂರೈಸಿರಬೇಕು
- SC/ST/PwBD ಅಭ್ಯರ್ಥಿಗಳಿಗೆ pass marks ಸಾಕು
- Computer knowledge ಮತ್ತು word processing ತಿಳಿದಿರಬೇಕು
- ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆ ತಿಳಿದಿರಬೇಕು
Arts, Commerce, Science, Engineering ಸೇರಿದಂತೆ ಯಾವುದೇ ವಿಭಾಗದ ಪದವೀಧರರು ಅರ್ಜಿ ಸಲ್ಲಿಸಬಹುದು.
ವಯೋಮಿತಿ
ಅಭ್ಯರ್ಥಿಗಳ ವಯಸ್ಸು 01 ಫೆಬ್ರವರಿ 2026ರ ಪ್ರಕಾರ:
- ಕನಿಷ್ಠ ವಯಸ್ಸು: 20 ವರ್ಷ
- ಗರಿಷ್ಠ ವಯಸ್ಸು: 28 ವರ್ಷ
ವಯೋಮಿತಿ ಸಡಿಲಿಕೆ.
- OBC: 3 ವರ್ಷ
- SC/ST: 5 ವರ್ಷ
- PwBD: 10 ರಿಂದ 15 ವರ್ಷಗಳವರೆಗೆ ಸಡಿಲಿಕೆ.
ಆಯ್ಕೆ ಪ್ರಕ್ರಿಯೆ
RBI Assistant ನೇಮಕಾತಿ ಮೂರು ಹಂತಗಳಲ್ಲಿ ನಡೆಯುತ್ತದೆ:
Preliminary Exam
Online ಪರೀಕ್ಷೆ
100 ಪ್ರಶ್ನೆಗಳು
Subjects
- English
- Reasoning
- Numerical Ability
Negative marking ಇರುತ್ತದೆ
main exam.
- 200 ಪ್ರಶ್ನೆಗಳು
- Subjects
- Reasoning
- English
- Numerical Ability
- General Awareness
- Computer Knowledge
Language Proficiency Test (LPT)
Main exam ಪಾಸ್ ಆದ ನಂತರ ಸ್ಥಳೀಯ ಭಾಷೆಯ ಪರೀಕ್ಷೆ ನಡೆಯುತ್ತದೆ. ಈ ಪರೀಕ್ಷೆಯಲ್ಲಿ read, write ಮತ್ತು speak ಮಾಡುವ ಸಾಮರ್ಥ್ಯ ಪರಿಶೀಲಿಸಲಾಗುತ್ತದೆ.
ಅರ್ಜಿ ಶುಲ್ಕ
- General / OBC / EWS: ₹450 + GST
- SC / ST / PwBD: ₹50 + GST
- RBI Staff: No fee
ಪ್ರಮುಖ ದಿನಾಂಕಗಳು
- Notification ಬಿಡುಗಡೆ: ಫೆಬ್ರವರಿ 2026
- Application Start Date: 16 ಫೆಬ್ರವರಿ 2026
- Last Date to Apply: 08 ಮಾರ್ಚ್ 2026
- Preliminary Exam: ಏಪ್ರಿಲ್ 2026 (tentative,)
ಅರ್ಜಿ ಸಲ್ಲಿಸುವ ವಿಧಾನ.
ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿಧಾನ.
1.RBI ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
2.Registration ಮಾಡಿ
3.Personal details ಮತ್ತು education details ನಮೂದಿಸಿ
4.Photo ಮತ್ತು signature upload ಮಾಡಿ
5.Application fee ಪಾವತಿಸಿ
6.Application submit ಮಾಡಿ print ತೆಗೆದುಕೊಳ್ಳಿ
RBI Assistant Recruitment 2026 ಪದವಿ ಪಡೆದ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ. ಒಟ್ಟು 650 ಹುದ್ದೆಗಳು ಲಭ್ಯವಿದ್ದು, ಉತ್ತಮ ವೇತನ ಮತ್ತು ಸೌಲಭ್ಯಗಳು ದೊರೆಯುತ್ತವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08 ಮಾರ್ಚ್ 2026 ಆಗಿರುವುದರಿಂದ ಅರ್ಹ ಅಭ್ಯರ್ಥಿಗಳು ಶೀಘ್ರದಲ್ಲೇ ಅರ್ಜಿ ಸಲ್ಲಿಸಬೇಕು. RBI ನಲ್ಲಿ ಕೆಲಸ ಮಾಡುವುದರಿಂದ ನಿಮ್ಮ career secure ಆಗುತ್ತದೆ ಮತ್ತು ಉತ್ತಮ ಭವಿಷ್ಯ ನಿರ್ಮಾಣವಾಗುತ್ತದೆ.