post office scheme | ಪ್ರತಿ ತಿಂಗಳು 5 ವರ್ಷ 1000 ಹೂಡಿಕೆ ಮಾಡಿದರೆ ಎಷ್ಟಾಗತ್ತದೆ ಗೊತ್ತಾ
ಸ್ನೇಹಿತರೆ, ನಾವು ದಿನ ನಿತ್ಯದ ಖರ್ಚುಗಳ ಮುಳುಗಿರುವಾಗ ನಿಯಮಿತವಾಗಿ ಹಣ ಉಳಿಸುವ ಕ್ರಮವನ್ನು ಮರೆತುಬಿಡುತ್ತೇವೆ.ಆದರೆ ನಮಗೆ ಆರ್ಥಿಕ ಭದ್ರತೆ ಸಾಧಿಸಲು ನಿಯಮಿತ ಉಳಿತಾಯ ಅಗತ್ಯ.ಅದರಲ್ಲಿ ಪೋಸ್ಟ್ ಆಫೀಸ್ ನ ರಿಕವರ್ ಡೆಪಾಸಿಟ್ ತುಂಬಾ ಮಹತ್ವ ವನ್ನು ಒಂದಿದೆ.
ಇದು ಸರ್ಕಾರದ ಯೋಜನೆಯಾಗಿದ್ದು, ಕಡಿಮೆ ಮೊತ್ತದಲ್ಲಿ ಹೂಡಿಕೆ ಮಾಡಬಹುದು. ಸ್ಥಿರ ಮತ್ತು ಖಚಿತ ಆದಾಯ ನೀಡುತ್ತದೆ. ಹಣವನ್ನು ಶಿಸ್ತುಬದ್ದವಾಗಿ ಉಳಿಸುವುದು ಆರ್ಥಿಕ ಭದ್ರತೆಗೆ ಉತ್ತಮ ಮಾರ್ಗವಾಗಿದೆ.post offic recover deposit ಅತ್ಯಂತ ಲಾಭದಾಯಕ ಯೋಜನೆಯಾಗಿದೆ.ವಾರ್ಷಿಕವಾಗಿ 6.7 % ಬಡ್ಡಿದರ ಒಳಗೊಂಡಿದೆ.ನೀವು ಹೂಡಿಕೆ ಮಾಡುವ ಹಣವು ಮೂರು ತಿಂಗಳಿಗೆ ಗೊಮ್ಮೆ ಬಡ್ಡಿ ಬರುತ್ತದೆ. ಈಗ ಪ್ರತಿ ತಿಂಗಳು 1000 ಹೂಡಿಕೆ ಮಾಡಿದರೆ ಎಷ್ಟು ಹಣ ಲಭ್ಯ ವಾಗಬಹುದು ಅದರ ಬಗ್ಗೆ ತಿಳಿಯೋಣ.
ಪೋಸ್ಟ್ ಆಫೀಸ್ ರಿಕವರಿಂಗ್ ಡೆಪಾಸಿಟ್.
ಪೋಸ್ಟ್ ಆಫೀಸ್ ನ ರಿಕವರಿ ಡೆಪಾಸಿಟ್ ಎನ್ನವುದು ಯಾವುದೇ ಅಪಾಯ ವಿಲ್ಲದ ಕ್ರಮ ಬದ್ದ ಹೂಡಿಕೆ ಯಾಗಿದೆ. ಇದರಲ್ಲಿ ಯಾವುದೇ ಮಾರುಕಟ್ಟೆ ಏರಿಳಿತಗಳು ಇರುವುದಿಲ್ಲ.ಇದು ಖಚಿತ ಆದಾಯವನ್ನು ಒಳಗೊಂಡಿದ್ದು ಸರ್ಕಾರದ ಬೆಂಬಲಿತ ಯೋಜನೆ ಯಾಗಿದೆ. ಇದರಲ್ಲಿ ಹಣ ಕಳೆದುಕೊಳ್ಳುವ ಭಯ ಇರುವದುದಿಲ್ಲ, ಯಾರು ಬೇಕಾದರೂ ನಿರ್ಭಯದಿಂದ ಹೂಡಿಕೆ ಮಾಡಬಹುದು.
ಈ ಯೋಜನೆಯ ಲಕ್ಷಣಗಳೇನು.
ಸ್ಥಿರ ಬಡ್ಡಿ ದರ -ಇದು ಸ್ಥಿರ ಬಡ್ಡಿದರ ಹೊಂದಿದ್ದು ಮಾರುಕಟ್ಟೆ ಏರಿಲಿತ ಗಳಿಂದ ದೂರ ಆಗಿರುತ್ತದೆ.ಪ್ರತಿ ಮೂರು ತಿಂಗಳಿಗೊಮ್ಮೆ ಕಾಂಪೌಂಡಿಂಗ್ ಆಗುವುದರಿಂದ ನಿಮ್ಮ ಹಣ ವೇಗವಾಗಿ ಬೆಳೆಯುತ್ತದೆ.ನೀವು ತಿಂಗಳಿಗೆ ಕನಿಷ್ಠ 100 ಯಿಂದ ಹೂಡಿಕೆ ಮಾಡಬಹುದು. ನಿಮ್ಮ ಸಾಮರ್ಥ್ಯ ಕೆ ಅನುಗುಣವಾಗಿ ಹೆಚ್ಚಿಸಬಹದು.
ಸಾಲ ಸೌಲಭ್ಯ -ಒಂದು ವರ್ಷದ ಹೂಡಿಕೆ ನಂತರ RD ಬ್ಯಾಲೆನ್ಸ್ ನಲ್ಲಿ 50% ಸಾಲ ಪಡೆಯಬಹುದು
ಹೂಡಿಕೆ ವಿವರಗಳು.
ಈಗ ಹೂಡಿಕೆ ವಿವರ ಅದರ ಬಡ್ಡಿ ವಿವರಗಳನ್ನು ನೋಡೋಣ.
ತಿಂಗಳ ಹೂಡಿಕೆ –1000 ರೂ
ಹೂಡಿಕೆ ಅವಧಿ -60 ತಿಂಗಳು
ಹೂಡಿಕೆ ಮಾಡಿದ ಮೊತ್ತ -60,000
60,000 ಕೆ ತ್ರೈಮಾರ್ಸಿಕ ಬಡ್ಡಿಯಂತೆ ನಿಮ್ಮ ಆದಾಯವು ಹೆಚ್ಚಾಗೂತ್ತದೆಈಗ ನೀವು ಒಟ್ಟು ಗಳಿಸಿದ ಬಡ್ಡಿ 11,369 ರೂಪಾಯಿ.ಒಟ್ಟು ನಿಮಗೆ ಬರುವ ಹಣ 71,369 ರೂಪಾಯಿ.
ಪೋಸ್ಟ್ ಆಫೀಸ್ RD ಯಲ್ಲಿ ಏಕೆ ಉತ್ತಮ.
ಇದು ಸರ್ಕಾರದ ಬೆಂಬಲಿತ ಯೋಜನೆಯಾಗಿದೆ. 100 % ಸುರಕ್ಷತೆ ಹೊಂದಿದೆ.ಹಣ ಕಳೆದು ಕೊಳ್ಳುವ ಭಯವಿಲ್ಲ. ಶೇರುಗಳು ಮತ್ತು ಮ್ಯೂಚುಯಲ್ ಫಂಡ್ ಗಳಿಗಿಂತ ಭಿನ್ನ ವಾಗಿದೆ.ಸ್ಥಿರ ಆದಾಯ ನೀಡುತ್ತದೆ.
post office scheme.
ನೀವು ಏನಾದರೂ, ಸುರಕ್ಷಿತ ಮತ್ತು ಶಿಸ್ತು ಬದ್ದ ಮಾರ್ಗ ಹುಡುಕು ತ್ತಿದ್ದರೆ ಇದು ಉತ್ತಮ ಹೂಡಿಕೆ ಯಾಗಿದೆ.ಪ್ರತಿ ತಿಂಗಳು 1000 ಹೂಡಿಕೆ ಮಾಡುವುದರಿಂದ 5 ವರ್ಷಗಳಲ್ಲಿ 71,369 ಆದಾಯ ಬರುತ್ತದೆ.
ದಯವಿಟ್ಟು ಈ ಲೇಖನವನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಜೊತೆ ಹಂಚಿಕೊಳ್ಳಿ. ಹೆಚ್ಚು ಹಣಕಾಸು ತಿಳಿವಳಿಕೆಗಾಗಿ ನಮ್ಮ ಬ್ಲಾಗ್ ಅನ್ನು ಫಾಲೋ ಮಾಡಿ!