ಮೊಬೈಲ್ ನಲ್ಲಿ ರೇಷನ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ | how to download ration card |

ಮೊಬೈಲ್ ನಲ್ಲಿ ರೇಷನ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ | how to download ration card |

Mobile ಬಳಸಿ ರೇಷನ್ ಕಾರ್ಡ್ ನ್ನು ಆನ್ಲೈನ್ ನಲ್ಲಿ ಹೇಗೆ ಡೌನ್ಲೋಡ್ ಮಾಡುವುದು.ಎಂಬುದರ ಬಗ್ಗೆ ಮಾಹಿತಿ ನೀಡಲಾಗುವುದು.

ಅತ್ಯಂತ ಮುಖ್ಯವಾದ ದಾಖಲೆಗಳಲ್ಲಿ ಭಾರತದ ರೇಷನ್ ಕಾರ್ಡ್ ಒಂದು.ಇದು ಎಲ್ಲ ಸರ್ಕಾರಿ ಸೌಲಭ್ಯ ಪಡೆಯಲು, ಆಹಾರ ದಾನ್ಯ ಪಡೆಯಲು ತುಂಬಾ ಅವಶ್ಯಕ.ರೇಷನ್ ಕಾರ್ಡ್ ನ್ನು ಮೊಬೈಲ್ ಮೂಲಕ ಡೌನ್ಲೋಡ್ ಮಾಡಭಹುದು.ಈ ಡಿಜಿಟಲ್ ಪ್ರಿಂಟ್ ಕೂಡ ಕಾರ್ಡ್ ನ ಸಮಾನವಾಗಿ ಇರುತ್ತದೆ.

ಮೊಬೈಲ್ ನಲ್ಲಿ ರೇಷನ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ.?

ನಿಮ್ಮ ಮೊಬೈಲ್ ಪ್ಲೇ ಸ್ಟೋರ್ ನಲ್ಲಿ mera ration app download ಮಾಡಿ.ಆ ಅಪ್ಲಿಕೇಶನ್ ಓಪನ್ ಅದ ತಕ್ಷಣ ಬಿನಿಫೀಸರಿ user ಆಯ್ಕೆ ಮಾಡಿ. Ratoin ಕಾರ್ಡ್ ಲಿಂಕ್ ಆಗಿರುವ ಆಧಾರ್ ಕಾರ್ಡ್ ನಂಬರ್ enter ಮಾಡಿ.ಒಟಿಪಿ ಬಂದ ನಂತರ ಲಾಗ್ in ಮಾಡಬೇಕು.ನಂತರ ಅಲ್ಲಿ ನಿಮ್ಮ ವಿವರಗಳು ಕಾಣಿಸಿಕೊಳ್ಳುತ್ತವೆ. ಅದನ್ನ ಪಿಡಿಎಫ್ ರೂಪದಲ್ಲಿ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಬಹುದು.

ಬೇರೆ ವಿಧಾನವೆಂದರೆ, ರಾಜ್ಯ ಸರ್ಕಾರದ ವೆಬ್ಸೈಟ್ PDS ಮೂಲಕ ಡೌನ್ಲೋಡ್ ಮಾಡಬಹುದು. ಮೊಬೈಲ್ ನಲ್ಲಿ nfsa.gov.in ವೆಬ್ಸೈಟ್ ಗೆ ಬೇಟಿ ನೀಡಿ. State ration card list ಸೆಲೆಕ್ಟ್ ಮಾಡಿ.ನಂತರ ನಿಮ್ಮ ರಾಜ್ಯದ ವೆಬ್ಸೈಟ್ ತೆರೆಯುತ್ತದೆ.ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಎಂಟರ್ ಮಾಡಿ. ರೇಷನ್ ಕಾರ್ಡ್ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಮತ್ತೊಂದು ವಿಧಾನವೆಂದರೆ digilocker ಮೂಲಕ ಪಡೆಯಬಹುದು. ಡಿಜಿಲಾಕರ್ ಗೆ ನಿಮ್ಮ ಆಧಾರ್ ಸಂಖ್ಯೆ ಮೂಲಕ ಲಾಗ್ in ಮಾಡಿ.ನಂತರ ಡೌನ್ಲೋಡ್ ವಿಭಾಗದಲ್ಲಿ ರೇಷನ್ ಕಾರ್ಡ್ ಹುಡುಕಿ ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ಡೌನ್ಲೋಡ್ ಮಾಡಬಹುದು.

ನೀವು ರೇಷನ್ ಕಾರ್ಸ್ ಡೌನ್ಲೋಡ್ ಮಾಡುವಾಗ ಲಿಂಕ್ ಆಗಿರುವ ಆಧಾರ್ ಕಾರ್ಡ್ ನಂಬರ್ ಹಾಕಬೇಕು, ಹಾಗಿದ್ದರೆ ಮಾತ್ರ ಸಾಧ್ಯ.ಇದರಿಂದ ನಿಮಗೆ ಸಮಯವು ಉಳಿತಾಯವಾಗುತ್ತದೆ.

Leave a Comment