gooli basavanna batthane node songs lyrics super seetha payana Kannada movie 2026

gooli basavanna batthane node songs lyrics from seetha payana upcoming Kannada movie.arjuna sarja directed movie and producing also.anup compose producing music.aiswarya arjun, niranjan lead role.satya raaj.

gooli basavanna batthane node songs lyrics super seetha payana Kannada movie 2026.

Singer – Naksah aziz L keerthana

Lyrics – bharatha janani

ಗುಳ್ಳಿ ಬಸವಣ್ಣ ಬತ್ತಾನೆ ನೋಡೇಗುಟುರು ಹಾಕಿ ಕಾಲ ಕೆರೆದು ನಿಂತವನೆ ನೋಡೇತಲೆಯ ಕೊಡವಿ ಸಿಟ್ಟಾ   ಉಸಿರು ಬಿಡ್ತಾವನೆ ನೋಡೇಶಿವನ ಬಸವ  ಗುಮ್ಮೊ ಕಂತ ಬಂದಬಂದ ಬಂದ ಬಂದ ಬಂದ ಹೊಯ್

ಸುಡುವ   ಬೆಂಕಿ ಜ್ವಾಲೆ  ಬಂದ  ನೋಡಿನಮ್ಮ ಕಾಯೋ  ದೈವದಂಥ ಬಂದ  ನೋಡೇಗೂಳಿ ಬಸವಣ್ಣ ಬಂದವನೇ ನೋಡೇಗೋವಿನ  ಮುದ್ದು ಕಂದ ಬಂದ  ನೋಡೇಆನೆ ಬಾಲದ ತೋಳು  ತಟ್ಟಿ ಬಂದ  ನೋಡೇಗುಮ್ಮೊ ಬಸವಣ್ಣ ಬಂದ ನೋಡೇಭೀಮ  ಇವನಿಗೆ  ನೆಂಟಪಕ್ಕ ಹನುಮನ ಬಂಟಗದೆಯಾ  ಕಟ್ಟಂತ ಮಯ್ಯ  ಗೌರವವಯಿರಿ ಕೊಳ್ಳುವ  ಚೂರಿಕಣ್ಣ ನೋಟಡಿ  ತೋರಿಮೆರೆಯೋ  ಪುಂಡರ ಎದೆ ಸೀಳುವ.

ಅಮೃತಾನೇ   ನೀಡೋ ತಾಯಿ ನೀತಾಯಿ ಗುನು  ಮಹಾತಾಯಿ ನೀಸತ್ಯ  ಸಾಧು  ಪುಣ್ಯ ಕೋಟಿ ನೀಹಸಿವ   ನೀಗೋ ರೈತ  ಬಂದು  ನೀವೀರ ವೀರ ಧೀರ ಸೂರಬಂದ ಕಾಲ ಕ್ರೂರಾ  ಇಟ್ಟು ಕೇಸರಿಯಾ  ಸಿಂಧೂರಕ್ಷಾತ್ರ  ಪಾಲ  ವಾಯು ಪುತ್ರಬಂದ  ವೈರಿ   ಛಿದ್ರ  ಮಾಡುತ್ತಾನೆ.ದುಷ್ಟ ಸಂಹಾರ

ಸಮರ  ಕಾಲ ರುದ್ರ ಬಂದ ನೋಡೇಸತ್ಯ ಕಾಯೋ ರಾಮದೂತ ಬಂದ ನೋಡೇ

ಗೂಳಿ ಬಸವಣ್ಣ ಬಂದ  ನೋಡೇಗೋವಿನ ಧರ್ಮ ಪಾಲ ಬಂದ ನೋಡೇಐವತ್ತರು  ಇಂಚಿನ ಎದೆಯ ನೋಡೇ

ಗುಮ್ಮೊ ಬಸವಣ್ಣ ಬಂದವನೇ ನೋಡೇಯಾರೋ  ಇವನಿಗೆ  ಸಾಟಿನೋಡೋ ಇವನಿಗೆ ಈಟಿಗುರಿಯ  ತಪ್ಪದ ಕಾಳಿ  ಅರ್ಜುನವೈರಿ ಗರ್ವದ  ಬಂಗಮಾಡಿ ತೋರುವ ರುದ್ರ  ನರ್ತನ

ಕಲ್ಪ  ರುಕ್ಷ ಕಾಮದೇನುವೇಕೋಟಿ ದೈವ  ಗರ್ವಾಸವೇಶತ ಕೋಟಿ ಜೀವ  ಬಂದುವೆಸರ್ವ  ಪಾಪ  ನಾಶ  ಸಿಂದುವೆ

ವೀರ ವೀರ ಧೀರ ಶೂರಬಂದ  ಕಾಲ ಕ್ರೂರ ಇಟ್ಟ  ಕೇಸರಿಯಾ ಸಿಂಧೂರಕ್ಷಾತ್ರ  ಪಾಲ  ವಾಯು ಪುತ್ರಬಂದ  ವೈರಿ   ಛಿದ್ರ  ಮಾಡುತ್ತಾನೆ.ದುಷ್ಟ ಸಂಹಾರ

Leave a Comment