ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯದಲ್ಲಿ ನೇಮಕಾತಿ 2026, specialist officers ಈಗಲೇ ಅರ್ಜಿ ಸಲ್ಲಿಸಿ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವು ಸರ್ಕಾರಿ ಸ್ವಾಮ್ಯ ಬ್ಯಾಂಕ್ ಗಳಲ್ಲಿ ಒಂದಾಗಿದೆ.ದೇಶಾಧ್ಯಾತ ಒಟ್ಟು 4000 ಕ್ಕೂ ಹೆಚ್ಚು ಬ್ರಾಂಚ್ ಹೊಂದಿದೆ. ಇದೀಗ ಈ ಬ್ಯಾಂಕ್ ಒಂದು ದೊಡ್ಡ ನೇಮಕಾತಿ ಪ್ರಕಟಣೆ ಮಾಡಿದೆ.specialist officers scale -1 ಹಾಗೂ specialist officers scale 3 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಒಟ್ಟು 350 ಹುದ್ದೆಗಳು ಖಾಲಿಇವೆ.ಬ್ಯಾಂಕ್ ವಲಯದಲ್ಲಿ ಉದ್ಯೋಗ ಬಯಸುವರಿಗೆ ಒಂದು ಉತ್ತಮ ಅವಕಾಶ ವಾಗಿದೆ.ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಫೆಬ್ರವರಿ 03.ಈ ಬ್ಲಾಗ್ ನಲ್ಲಿ ಹುದ್ದೆಗಳ ವಿವರ , ಅರ್ಹತೆ, ಪರೀಕ್ಷೆ ವಿವರ , ಅರ್ಜಿ ಸಲ್ಲಿಸುವ ವಿಧಾನ ತಿಳಿಸಲಾಗುವುದು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯದಲ್ಲಿ ನೇಮಕಾತಿ 2026,
- ನೇಮಕಾತಿ ಸಂಸ್ಥೆ – ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ.
- ಹುದ್ದೆಯ ಹೆಸರು – specialist officers scale -1
- ಒಟ್ಟು ಹುದ್ದೆಗಳು -350
- ಅರ್ಜಿ ಸಲ್ಲಿಸಲು ಕೊನೆಯ ದಿನ -03 ಫೆಬ್ರವರಿ 2026.
ವಯೋಮಿತಿ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ವಯೋಮಿತಿ ಹೊಂದಿರಬೇಕು.
- specialist officers scale -3 ಕನಿಷ್ಠ ವಯಸ್ಸು 25 ಹಾಗೂ ಗರಿಷ್ಠ ವಯಸ್ಸು 35.
- specialist officers scale -1 ಕನಿಷ್ಠ 22 ವರ್ಷ ಹಾಗೂ ಗರಿಷ್ಠ 30 ವರ್ಷ.
- ಒಬಿಸಿ -03 ವರ್ಷ, sc/st -05 ವರ್ಷ ಹಾಗೂ pwd -10 ವರ್ಷ.
ಆಯ್ಕೆ ಪ್ರಕ್ರಿಯೆ.
ಅಭ್ಯರ್ಥಿಗಳನ್ನು 2 ಹಂತಗಳಲ್ಲಿ ಆಯ್ಕೆ ಮಾಡಲಾಗುವುದು.
Online written examination.
- Total Questions -100
- Total marks -100
- Duration -60 minutes.
ಸಂದರ್ಶನ -online ಪರೀಕ್ಷೆಯಲ್ಲಿ ಆಯ್ಕೆ ಗೊಂಡ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗುವುದು. ಸಂದರ್ಶನದ ಒಟ್ಟು ಅಂಕ 100 ಇರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ.
- ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಫೋಟೋ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಬೇಕು.
- ಬ್ಯಾಂಕ್ ನ ವೆಬ್ಸೈಟ್ ಗೆ ಭೇಟಿ ನೀಡಬೇಕು.
- new registration ಮೇಲೆ ಕ್ಲಿಕ್ ಮಾಡಿ.
- ಪ್ರಮಾಣ ಪತ್ರದಲ್ಲಿರುವಂತೆ ನಿಮ್ಮ ಶೈಕ್ಷಣಿಕ ವಿವರಗಳನ್ನು ಎಂಟರ್ ಮಾಡಿ.
- ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಆನ್ಲೈನ್ ಮೂಲಕ ಶುಲ್ಕ ಪಾವತಿ ಮಾಡಿ.
- ಕೊನೆಯಲ್ಲಿ submit ಮಾಡಿದ ನಂತರ ಈ -recipt ಪ್ರಿಂಟ್ out ತೆಗೆದು ಕೊಳ್ಳಿ.
ಅರ್ಜಿ ಶುಲ್ಕ.
- Sc/St/pwd – 175 rs only.
- Generel/obc/ews – 850 rs only.
ಪ್ರಮುಖ ದಿನಾಂಕಗಳು.
| ಅದಿಸೂಚನೆ ಬಿಡುಗಡೆ | ಜನವರಿ 19 |
| ಅರ್ಜಿ ಪ್ರಾರಂಭ | ಜನವರಿ 20 |
| ಕೊನೆಯ ದಿನ | ಫೆಬ್ರವರಿ 03 |
| ಆನ್ಲೈನ್ ಪರೀಕ್ಷೆ | ಫೆಬ್ರವರಿ/ಮಾರ್ಚ್ 2026. |