Nabard recruitment 2026 – National bank for agriculture and rural development development assistant ಹುದ್ದೆಗಳಿಗೆ ಅಧಿಕೃತ ಘೋಷಣೆ ಬಿಡುಗಡೆ ಮಾಡಿದೆ. ಇದು ಕೇಂದ್ರ ಸರ್ಕಾರದ ಹುದ್ದೆಯಾಗಿದ್ದು, ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಒಂದು ಉತ್ತಮ ಅವಕಾಶವಾಗಿದೆ.ಆಯ್ಕೆ ಆದವರಿಗೆ ಆರ್ಥಿಕ ಭದ್ರತೆ ಹಾಗೂ 46,000 ವೇತನ ಕೂಡ ದೊರೆಯುತ್ತದೆ. ಸರ್ಕಾರಿ ಉದ್ಯೋಗ ಬಯಸುವವರು ಇದ್ದಕೆ ಅರ್ಜಿ ಸಲ್ಲಿಸಬಹುದು. ಆನ್ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು ಫೆಬ್ರವರಿ 03 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸಾಧ್ಯವಾದಷ್ಟು ಬೇಗನೆ ಅರ್ಜಿ ಸಲ್ಲಿಸಿ.
Nabard recruitment 2026 Overview.
ನೇಮಕಾತಿ ಸಂಸ್ಥೆ – ನಬಾರ್ಡ್
ಹುದ್ದೆಯ ಹೆಸರು – Development assistants.
ಒಟ್ಟು ಹುದ್ದೆಗಳು -162 ಹುದ್ದೆಗಳು.
ಅರ್ಜಿ ಸಲ್ಲಿಸುವ ವಿಧಾನ – ಆನ್ಲೈನ್
ಕೊನೆಯ ದಿನಾಂಕ -ಫೆಬ್ರವರಿ 03
ಶೈಕ್ಷಣಿಕ ಅರ್ಹತೆ ( 01-01-2026 )
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಜನವರಿ 01,2026 ರಂತೆ ಈ ಅರ್ಹತೆ ಹೊಂದಿರಬೇಕು.
1.Development assistent –ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗಿಕೃತ ವಿಶ್ವವಿದ್ಯಾಲಯದಿಂದ ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ಪದವಿಯಲ್ಲಿ ಪಾಸ್ ಆಗಿರಬೇಕು.
Computer skill -ಅಭ್ಯರ್ಥಿಯು ಕಂಪ್ಯೂಟರ್ ನಲ್ಲಿ word proccesing skill ಹೊಂದಿರಬೇಕು.
ವಯೋಮಿತಿ.
ಕನಿಷ್ಠ ವಯೋಮಿತಿ – 21 ವರ್ಷಗಳು.
ಗರಿಷ್ಠ ವಯೋಮಿತಿ – 35 ವರ್ಷಗಳು.
Sc/St ಅಭ್ಯರ್ಥಿಗಳಿಗೆ – 05 ವರ್ಷ.
ಒಬಿಸಿ ಅಭ್ಯರ್ಥಿಗಳಿಗೆ -15 ವರ್ಷ.
ಆಯ್ಕೆ ಪ್ರಕ್ರಿಯೆ.
Priliminary examination.
Total questions – 100
Total marks -100
Time -60 mints.
Subjects – English language, numerical ability, Reasoning.
Main examination.
Total time duration -90 minites.
Objectives test –Reasoning , Quantive attitude, general awareness , Computer knowledge,
Descriptive test – Test of English language , Comprising essay, letter writing.
Application fee.
Sc/St/Pwd – 100rs
All others candidates – 550 rs.
ಅರ್ಜಿ ಸಲ್ಲಿಸುವುದು ಹೇಗೆ.
✅ ಅರ್ಜಿ ಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.
✅ ನಬಾರ್ಡ್ ವೆಬ್ಸೈಟ್ ಗೆ ಭೇಟಿ ನೀಡಬೇಕು. ಅಲ್ಲಿ apply ಆನ್ಲೈನ್ ಕ್ಲಿಕ್ ಮಾಡಿ.
✅ ಆನ್ಲೈನ್ ನಲ್ಲಿ ಶುಲ್ಕವನ್ನು ಪಾವತಿ ಮಾಡಬೇಕು.
ಪ್ರಮುಖ ದಿನಾಂಕಗಳು.
ಅರ್ಜಿ ಸಲ್ಲಿಸಲು ಆರಂಭ ದಿನ – 17 ಜನವರಿ 2026.
ಕೊನೆಯ ದಿನಾಂಕ – 03 ಫೆಬ್ರವರಿ 2026.
Priliminary examination – 21 February 2026.
Main examination – 21 April 2026.