Rbi office attendent recruitment 2026
ಭಾರತೀಯ ರಿಸರ್ವ್ ಬ್ಯಾಂಕ್ ( Reserv bank of india) ಕಚೇರಿ ಸಹಾಯಕರ ( office attendant ) ಹುದ್ದೆಗಳಿಗೆ ಅದಿಸೂಚನೆ ಬಿಡುಗಡೆ ಮಾಡಿದೆ.ಬ್ಯಾಂಕ್ ಉದ್ಯೋಗ ಹುಡುಕು ತಿರುವವರಿಗೆ ಒಂದು ಉತ್ತಮ ಅವಕಾಶವಾಗಿದೆ. ಇದು ಕೇಂದ್ರ ಸರ್ಕಾರದ ಉದ್ಯೋಗ ವಾಗಿದ್ದು ಉತ್ತಮ ವೇತನ ವಿರುತ್ತದೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಲೇಖನದಲ್ಲಿ ಉದ್ಯೋಗ ವಿವರ, ಅರ್ಹತೆ ವಯೋಮಿತಿ, ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಲಾಗುವುದು.
Rbi recruitment 2026.
ನೇಮಕಾತಿ ಸಂಸ್ಥೆ – ಭಾರತೀಯ ರಿಸರ್ವ್ ಬ್ಯಾಂಕ್.
ಉದ್ಯೋಗದ ಹೆಸರು – ಕಚೇರಿ ಸಹಾಯಕ.
ಅರ್ಹತೆ – 10 ನೇ ತರಗತಿ ಪಾಸ್.
ವಯೋಮಿತಿ.
ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಈ ಕೆಳಕಂದಂತೆ ಇದೆ.
- ಕನಿಷ್ಠ ವಯಸ್ಸು -18 ವರ್ಷ
- ಗರಿಷ್ಠ ವಯಸ್ಸು – 25 ವರ್ಷ.
ವಿದ್ಯಾರ್ಹತೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಯು 10ನೇ ತರಗತಿ ಪಾಸ್ ಆಗಿರಬೇಕು.
ಯಾವ ರಾಜ್ಯಕ್ಕೆ ಅರ್ಜಿ ಸಲ್ಲಿಸುತ್ತಾರೋ ಆಯಾ ರಾಜ್ಯದ ಸ್ಥಳೀಯ ಭಾಷೆ ಗೊತ್ತಿರಬೇಕು.
ಪದವಿ ಪಡೆದ ಅಭ್ಯರ್ಥಿಗಳು ಅರ್ಹತೆ ಹೊಂದಿಲ್ಲ.
ಆಯ್ಕೆ ಪ್ರಕ್ರಿಯೆ.
ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.
| 1 | Reasoning | 30 | 30 |
| 2 | Numerical ability | 30 | 30 |
| 3 | Generel English | 30 | 30 |
| 4 | generel awareness | 30 | 30 |
✅ ತಪ್ಪಾದ ಉತ್ತರಗಳಿಗೆ negative marks ಇರುತ್ತದೆ.
✅ English ಹೊರತು ಪಡಿಸಿ, ಇನ್ನೆಲ್ಲಾ ವು ಸ್ಥಳೀಯ ಭಾಷೆಯಲ್ಲೂ ಬರೆಯಬಹುದು.
ಅರ್ಜಿ ಶುಲ್ಕ.
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು.
- Sc/St -50/ರೂ
- Generel and obc candidates 450 ರೂ.
ಅರ್ಜಿ ಸಲ್ಲಿಸುವುದು ಹೇಗೆ.
✅ ಅಭ್ಯರ್ಥಿಗಳು ಅರ್ಜಯನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಬೇಕು.rbi ವೆಬ್ಸೈಟ್ ಗೆ ಭೇಟಿ ನೀಡಬೇಕು. ನಂತರ recruitment of office attendant ಸೆಲೆಕ್ಟ್ ಮಾಡಿ.
✅ ಮುಂದಿನ ಹಂತದಲ್ಲಿ click new registration ಆಯ್ಕೆ ಮಾಡಿ. ಅಲ್ಲಿ ನಿಮ್ಮ ವಿವರಗಳನ್ನು ಎಚ್ಚರಿಕೆಯಿಂದ ತುಂಬಿ. ನಿಮ್ಮ ಪಾಸ್ ಪೋರ್ಟ್ ಫೋಟೋ, ಹಾಗೂ ಸಹಿ ಅಪ್ಲೋಡ್ ಮಾಡಿರಿ.
✅ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಿ. ಡೆಬಿಟ್ ಕಾರ್ಡ್, UPI, net banking ಮೂಲಕ ಪಾವತಿ ಮಾಡಬಹುದು.