RBI Assistant Recruitment 2026: 650 ಹುದ್ದೆಗಳು, ₹58,514 ವೇತನ – ಅರ್ಜಿ ಆರಂಭ, ಸಂಪೂರ್ಣ ಮಾಹಿತಿ

ಈ ನೇಮಕಾತಿಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆ 16 ಫೆಬ್ರವರಿ 2026 ರಿಂದ ಆರಂಭವಾಗಿ, 08 ಮಾರ್ಚ್ 2026ರವರೆಗೆ ನಡೆಯುತ್ತದೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಅರ್ಜಿ ಸಲ್ಲಿಸಬೇಕು.

RBI Assistant Recruitment 2026 ನಲ್ಲಿ ಒಟ್ಟು 650 ಹುದ್ದೆಗಳಿವೆ. ಈ ಹುದ್ದೆಗಳು ಭಾರತದ ವಿವಿಧ RBI ಕಚೇರಿಗಳಲ್ಲಿ ಲಭ್ಯವಿವೆ. ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಈ ನೇಮಕಾತಿ ನಡೆಯಲಿದೆ.

ವರ್ಗವಾರು ಹುದ್ದೆಗಳ ವಿವರ

Catagaries Number of posts
General 346
Obc 99
Sc110
St 37
Ews 38
Total 650

ಈ ಹುದ್ದೆಗಳು ದೇಶದ ಪ್ರಮುಖ ಕೇಂದ್ರ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಅವಕಾಶ ನೀಡುವುದರಿಂದ, ಇದು ಅತ್ಯಂತ ಸ್ಪರ್ಧಾತ್ಮಕ ನೇಮಕಾತಿಯಾಗಿದೆ.

RBI Assistant ಹುದ್ದೆಗೆ ಉತ್ತಮ ವೇತನ ನೀಡಲಾಗುತ್ತದೆ. ಪ್ರಾರಂಭಿಕ Basic Pay ₹29,000 ಆಗಿದ್ದು, allowances ಸೇರಿ ಒಟ್ಟು ತಿಂಗಳಿಗೆ ಸುಮಾರು ₹58,514 ವೇತನ ಲಭ್ಯವಾಗುತ್ತದೆ

RBI Assistant ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ಅರ್ಹತೆ ಹೊಂದಿರಬೇಕು

  • ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Bachelor Degree ಇರಬೇಕು
  • ಕನಿಷ್ಠ 50% ಅಂಕಗಳೊಂದಿಗೆ ಪದವಿ ಪೂರೈಸಿರಬೇಕು
  • SC/ST/PwBD ಅಭ್ಯರ್ಥಿಗಳಿಗೆ pass marks ಸಾಕು
  • Computer knowledge ಮತ್ತು word processing ತಿಳಿದಿರಬೇಕು
  • ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆ ತಿಳಿದಿರಬೇಕು

Arts, Commerce, Science, Engineering ಸೇರಿದಂತೆ ಯಾವುದೇ ವಿಭಾಗದ ಪದವೀಧರರು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳ ವಯಸ್ಸು 01 ಫೆಬ್ರವರಿ 2026ರ ಪ್ರಕಾರ:

  • ಕನಿಷ್ಠ ವಯಸ್ಸು: 20 ವರ್ಷ
  • ಗರಿಷ್ಠ ವಯಸ್ಸು: 28 ವರ್ಷ
  • OBC: 3 ವರ್ಷ
  • SC/ST: 5 ವರ್ಷ
  • PwBD: 10 ರಿಂದ 15 ವರ್ಷಗಳವರೆಗೆ ಸಡಿಲಿಕೆ.

RBI Assistant ನೇಮಕಾತಿ ಮೂರು ಹಂತಗಳಲ್ಲಿ ನಡೆಯುತ್ತದೆ:

Preliminary Exam

Online ಪರೀಕ್ಷೆ

100 ಪ್ರಶ್ನೆಗಳು

Subjects

  • English
  • Reasoning
  • Numerical Ability

Negative marking ಇರುತ್ತದೆ

main exam.

  • 200 ಪ್ರಶ್ನೆಗಳು
  • Subjects
  • Reasoning
  • English
  • Numerical Ability
  • General Awareness
  • Computer Knowledge

Language Proficiency Test (LPT)

Main exam ಪಾಸ್ ಆದ ನಂತರ ಸ್ಥಳೀಯ ಭಾಷೆಯ ಪರೀಕ್ಷೆ ನಡೆಯುತ್ತದೆ. ಈ ಪರೀಕ್ಷೆಯಲ್ಲಿ read, write ಮತ್ತು speak ಮಾಡುವ ಸಾಮರ್ಥ್ಯ ಪರಿಶೀಲಿಸಲಾಗುತ್ತದೆ.

ಅರ್ಜಿ ಶುಲ್ಕ

  • General / OBC / EWS: ₹450 + GST
  • SC / ST / PwBD: ₹50 + GST
  • RBI Staff: No fee

ಪ್ರಮುಖ ದಿನಾಂಕಗಳು

  • Notification ಬಿಡುಗಡೆ: ಫೆಬ್ರವರಿ 2026
  • Application Start Date: 16 ಫೆಬ್ರವರಿ 2026
  • Last Date to Apply: 08 ಮಾರ್ಚ್ 2026
  • Preliminary Exam: ಏಪ್ರಿಲ್ 2026 (tentative,)

ಅರ್ಜಿ ಸಲ್ಲಿಸುವ ವಿಧಾನ.

ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿಧಾನ.

1.RBI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

2.Registration ಮಾಡಿ

3.Personal details ಮತ್ತು education details ನಮೂದಿಸಿ

4.Photo ಮತ್ತು signature upload ಮಾಡಿ

5.Application fee ಪಾವತಿಸಿ

6.Application submit ಮಾಡಿ print ತೆಗೆದುಕೊಳ್ಳಿ

RBI Assistant Recruitment 2026 ಪದವಿ ಪಡೆದ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ. ಒಟ್ಟು 650 ಹುದ್ದೆಗಳು ಲಭ್ಯವಿದ್ದು, ಉತ್ತಮ ವೇತನ ಮತ್ತು ಸೌಲಭ್ಯಗಳು ದೊರೆಯುತ್ತವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 08 ಮಾರ್ಚ್ 2026 ಆಗಿರುವುದರಿಂದ ಅರ್ಹ ಅಭ್ಯರ್ಥಿಗಳು ಶೀಘ್ರದಲ್ಲೇ ಅರ್ಜಿ ಸಲ್ಲಿಸಬೇಕು. RBI ನಲ್ಲಿ ಕೆಲಸ ಮಾಡುವುದರಿಂದ ನಿಮ್ಮ career secure ಆಗುತ್ತದೆ ಮತ್ತು ಉತ್ತಮ ಭವಿಷ್ಯ ನಿರ್ಮಾಣವಾಗುತ್ತದೆ.

Leave a Comment