yendu kanda kanasu songs lyrics | lankesh patrike kannada movie

yendu kanda kanasu songs lyrics

yendu kanda kanasu songs lyrics from lankesh patrike kannada movie.Released in 2003. Indranith lankesh direct this movie.this is political thriller movie.Babji sandeep direct music.

Lankesh patrike movie cast.

Challenging stat darshan acted leading role in this movi. Vasundara das, rangayan ragu, ananth nag, anand rao acted these movie’s.

yendu kanda kanasu songs lyrics.

Movie Name – lankesh patrike

Singer name – Rajesh Krishnan.

Lyrics writer – K kalyan.

ಎಂದು ಕಂಡ ಕನಸು ಅದು ನಿನ್ನ ಮನಸು

ನಿನ್ನ ಮನಸಿಗಾಗಿ ಸೋತೆ, ನಿನ್ನ ಒಂದು ಸ್ಪರ್ಶ

ನಂಗೆ ನೂರು ವರ್ಷ ನಿನ್ನ ನೆರಳಿಗಾಗಿ ಸೋತೆ.

ನೂರಾರು ಮುಳ್ಳುಗಳ ನಡುವೆ ಹೂವಿದೆ..

ನೂರಾರು ನೋವುಗಳ ನಡುವೆ ಒಲವಿದೆ.

ನಿನಗಾಗಿ ಎದೆಯಲ್ಲಿ ಮುದ್ದು ಹಾಡಿದೆ.

ತಿಳಿದು ಹೇಗಿರುವೆ ಮಾತನಾಡದೆ.

ಕ್ಷಮಿಸುವ ಕ್ಷಮಿಸುವ ನೀನೇ ತಾನೇ ನನ್ನ ಜೀವ

ಎಂದು ಕಂಡ ಕನಸು ಅದು ನಿನ್ನ ಮನಸು

ಆ ಮೋಡದಿಂದ ಮಳೆಗೆ ಒಂದು ಸ್ಫೂರ್ತಿ ಇದೆ

ತಂಗಾಳಿಯಿಂದ ಹೂವಿಗೊಂದು ಕೀರ್ತಿ ಇದೆ.

ನನ್ನ ಹೃದಯದ ಹೃದಯದಲ್ಲಿ ಪ್ರೀತಿ ಇದೆ.

ಆ ಕಥೆಗಳೆಲ್ಲ ಕಣ್ಣ ಹೂವೆ ನೀನಾಗಿದೆ.

ಎಂದು ಮರೆಯದ ಹಾಡುಗಳು ಮೌನಗಳೇ ಸಾಕ್ಷಿ ಗಳು.

ಇದು ಮುಗಿಯದ ನೆನಪು ವಿರಹಗಳೇ ಗುರುತುಗಳು.

ಇದು ಮರೆಯದ ಹಾಡು ಮೌನಗಳೇ ಸಾಕ್ಸಿಗಳು.

ಇದು ಮುಗಿಯದ ನೆನಪು ವಿರಹಗಳೇ ಗುರುತುಗಳು.

ಕ್ಷಮಿಸುವ ಕ್ಷಮಿಸುವ ನೀನೇ ತಾನೇ ನನ್ನ ಜೀವ.

ಎಂದು ಕಂಡ ಕನಸು ಅದು ನಿನ್ನ ಮನಸು

ಒಂದು ಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣ

ನೀ ತಿರುಗೋ ಭೂಮಿ ತಿರುಗಲೆಂದು ಒಂದು ಕ್ಷಣ.

ಇಲ್ಲಿ ಸನಿಹಉಂಟು, ವಿರಹ ಉಂಟು, ಪ್ರತಿ ದಿನ ಪ್ರತಿ ಹೆಜ್ಜೆಯಲ್ಲೂ ಕಾಯಬೇಕು.

ನಿನ್ನ ಬಾಳೆಲ್ಲ ಬೆಳಕಿರಲಿ ನಿನ್ನ ನಾಳೆಗೆಳೆಲ್ಲ ನೆನೆಯ ಹಾಗಿರಲಿ

ನನ್ನಾಣೆಗೂ ನಿನ್ನ ಬಾಳೆಲ್ಲ ಬೆಳಕಿರಲಿ.

ನಿನ್ನ ನಾಳೆಗಲ್ಲೆಲ್ಲಾ ನಾ ನೆನೆಯೋ ಹಾಗಿರಲಿ

ಬಾ ಇಂದೇ ಕ್ಷಮಿಸುವ ನೀನೇ ನ್ನನ್ನ ಜೀವ.

ಎಂದು ಕಂಡ ಕನಸು ಅದು ನಿನ್ನ ಮನಸು

ನಿನ್ನ ಮನಸಿಗಾಗಿ ಸೋತೆ, ನಿನ್ನ ಒಂದು ಸ್ಪರ್ಶ

ನಂಗೆ ನೂರು ವರ್ಷ ನಿನ್ನ ನೆರಳಿಗಾಗಿ ಸೋತೆ

ಎಂದು ಕಂಡ ಕನಸು ಅದು ನಿನ್ನ ಮನಸು

Leave a Comment